-
Rajesh Krishnan Kannada Songs wrote a new post 1 week, 1 day ago
ಶ್ರೀ ಗಂಧದ ಗೊಂಬೆ ll Shree Gandhada Gombe | Yajamana | Vishnuvardhan | Prema.
Sree Gandhada Gombe Lyrical Video Song from the film Yajamana Starring Vishnuvardhan, Prema ———————————————– #YejamanaMovie, #Vishnuvardhan, #Prema ————————————————– STREAMING PLATFORM ♪ jioSavan: ♪ Gaana Music: ♪ Amazon Prime Music: ♪ YouTube Music: ♪ Apple Music: ♪ Spotify Music: ♪ Inst reels Srigandada Gombe: —————————————————- Film: YAJAMANA Starcast: VISHNUVARDHAN ,PREMA Song: SHREE GANDHADA GOMBE Singer: RAJESH KRISHNAN, K.S CHITHRA Lyrics: K KALYAN ——————————————– ಶ್ರೀಗಂಧದ ಗೊಂಬೆ…. ಮೆಲ್ಲ ಮೆಲ್ಲನೆ ಬರುತಾಳಮ್ಮಾ ಈ ಪ್ರೀತಿ ಅರಮನೆಗೆ ಬೆಳ್ಳಿ ಬೆಳಕು ತರುತಾಳಮ್ಮ ಮನೆತನಕ ಬಂದ ಹೆಣ್ಣು ಈ ಮನೆತನ ಬೆಳಗಲಿ ನಮ್ಮ ಹರಕೆಯು ಫಲಿಸಲಿ ಶ್ರೀಗಂಧದ ಗೊಂಬೆ…. ಮೆಲ್ಲ ಮೆಲ್ಲನೆ ಬರುತಾಳಮ್ಮಾ ಸರಿಗಮಗಳ ಈ ಸಾಗರದಲ್ಲಿ ಅಲೆಗಳ ಹಾಗೆ ಇವಳ ಕಾಲ್ಗೆಜ್ಜೆ ಓ… ಘಮಘಮಗಳ ಈ ಗೋಪುರದಲ್ಲಿ ನಿತ್ಯ ವಸಂತ ಇವಳ ಈ ಲಜ್ಜೆ ಮೆಲ್ಲುಸಿರೊ ಏದುಸಿರೊ ಏನಿರಲಿ ತನ್ನ ಕನಸಿನ ಬಾಗಿನ ನಗುತಿರಲಿ ಶ್ರೀಗಂಧದ ಗೊಂಬೆ…. ಮೆಲ್ಲ ಮೆಲ್ಲನೆ ಬರುತಾಳಮ್ಮಾ ನಂದಾದೀಪ ಹುಟ್ಟಿದ ಮನೆಗೆ ಆರದ ದೀಪ ನೀ ಮೆಟ್ಟಿದ ಮನೆಗೆ ಬಯಸಿ ತಂದ ಈ ಅನುಬಂಧ ಸಾವಿರ ಸಾವಿರ ಜನ್ಮ ಇರೋವರೆಗೆ ಊರೆಲ್ಲ ಹರಸಿದರೆ ಪುಷ್ಪಾಂಜಲಿ ಅಣ್ಣನ ಹರಕೆ ಆನಂದ ಬಾಷ್ಪಾಂಜಲಿ ಶ್ರೀಗಂಧದ ಗೊಂಬೆ…. ಮೆಲ್ಲ ಮೆಲ್ಲನೆ ಬರುತಾಳಮ್ಮಾ ಈ ಪ್ರೀತಿ ಅರಮನೆಗೆ ಬೆಳ್ಳಿ ಬೆಳಕು ತರುತಾಳಮ್ಮ ಮನೆ ತನಕ ಬಂದ ಹೆಣ್ಣು ಈ ಮನೆತನ ಬೆಳಗಲಿ ನಮ […]