Treasure Hunt: ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಯಾರ ಕೈ ಸೇರುತ್ತೆ? SP ರಿಯಾಕ್ಷನ್ | #TV9D


0



#Tv9kannada #lakundi #Gadaga #Treasurehunt #HistoricalLakkundi

Historical Lakkundi, Gadaga, Treasure hunt, Historical Lakkundi

Web intro Read: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ರಾಜರ ಕಾಲದ ನಿಧಿ ಪತ್ತೆ‌. ತಂಬಿಗೆಯಲ್ಲಿ ಅಂದಾಜು 1ಕೆಜಿಗೂ ಹೆಚ್ಚು ಚಿನ್ನಾಭರಣಗಳು ಪತ್ತೆ. ಲಕ್ಕುಂಡಿ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಮನೆ ಜಾಗದಲ್ಲಿ ಪತ್ತೆ. ಮನೆಯ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಸಿಕ್ಕ ನಿಧಿ.

Credit: #State /producer #SandhyaThejappa | #irannaanchatageri /Uploader| #ashwathkotari /Editor | #TV9D

Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್►

Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS |

► TV9 Kannada Website:
► Subscribe to Tv9 Kannada:
► Subscribe to Tv9 Kannada Special:
► Like us on Facebook:
► Follow us on Twitter:
► Download TV9 Kannada Android App:
► Download TV9 Kannada IOS App:
► Follow us on Instagram:
► Join us on Telegram:
► Follow us on Pinterest:
►Follow us on WhatsApp:

#Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines

Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines

source


Like it? Share with your friends!

0

What's Your Reaction?

hate hate
0
hate
confused confused
0
confused
fail fail
0
fail
fun fun
0
fun
geeky geeky
0
geeky
love love
0
love
lol lol
0
lol
omg omg
0
omg
win win
0
win
Tv9 Kannada

47 Comments

Your email address will not be published. Required fields are marked *

  1. Eduna museum nalli edi …hage aha huduganige 10 lacks award kodi..nijavada gandusu adre ella edike sambandam pattavunu nijavada gandusu adre ..edu kodle beku ..nanu cm agidre avagule announcement maduthide ..hage jan 26 ge sanmana maduthide…yelodru mahindra and mahindra company…evaga ondu thar jeep kodubahudalwa????? …edu history…edudrudu value gold kintha value ede

  2. “ಪತ್ತೆಯಾದ ಬಂಗಾರವನ್ನು ಪುರಾತತ್ವ ಇಲಾಖೆಯೇ ‘ನಿಧಿ ಅಲ್ಲ’ ಎಂದು ಸ್ಪಷ್ಟವಾಗಿ ಘೋಷಿಸಿದೆ. ಇದು ರಾಜವಂಶೀಯ ಅಥವಾ ಪುರಾತನ ನಿಧಿಯಲ್ಲದೆ, ಸಂಬಂಧಿತ ಕುಟುಂಬದ ಹಿರಿಯರು ತಮ್ಮದೇ ಭೂಮಿಯಲ್ಲಿ ಸುರಕ್ಷತೆಗಾಗಿ ಹೂತುಿಟ್ಟಿದ್ದ ಹಳೆಯ ಕುಟುಂಬ ಆಭರಣಗಳಾಗಿವೆ ಎಂದು ತಿಳಿದುಬರುತ್ತದೆ. ಮನೆ ಧ್ವಂಸ ಮಾಡಿ ಹೊಸ ನಿರ್ಮಾಣದ ವೇಳೆ ಅಕಸ್ಮಾತ್ತಾಗಿ ಪತ್ತೆಯಾದ ಈ ಪಿತೃಾರ್ಜಿತ ಆಸ್ತಿಯನ್ನು, ಆರ್ಥಿಕವಾಗಿ ದುರ್ಬಲವಾದ ಕುಟುಂಬಕ್ಕೆ ನ್ಯಾಯವಾಗಿ ವಾಪಸ್ ನೀಡಬೇಕು ಎನ್ನುವುದು ಕಾನೂನು ವಿದ್ಯಾರ್ಥಿಯಾಗಿ ನನ್ನ ಅಭಿಪ್ರಾಯ.”

  3. “ಪತ್ತೆಯಾದ ಬಂಗಾರವನ್ನು ಪುರಾತತ್ವ ಇಲಾಖೆಯೇ ‘ನಿಧಿ ಅಲ್ಲ’ ಎಂದು ಸ್ಪಷ್ಟವಾಗಿ ಘೋಷಿಸಿದೆ. ಇದು ರಾಜವಂಶೀಯ ಅಥವಾ ಪುರಾತನ ನಿಧಿಯಲ್ಲದೆ, ಸಂಬಂಧಿತ ಕುಟುಂಬದ ಹಿರಿಯರು ತಮ್ಮದೇ ಭೂಮಿಯಲ್ಲಿ ಸುರಕ್ಷತೆಗಾಗಿ ಹೂತುಿಟ್ಟಿದ್ದ ಹಳೆಯ ಕುಟುಂಬ ಆಭರಣಗಳಾಗಿವೆ ಎಂದು ತಿಳಿದುಬರುತ್ತದೆ. ಮನೆ ಧ್ವಂಸ ಮಾಡಿ ಹೊಸ ನಿರ್ಮಾಣದ ವೇಳೆ ಅಕಸ್ಮಾತ್ತಾಗಿ ಪತ್ತೆಯಾದ ಈ ಪಿತೃಾರ್ಜಿತ ಆಸ್ತಿಯನ್ನು, ಆರ್ಥಿಕವಾಗಿ ದುರ್ಬಲವಾದ ಕುಟುಂಬಕ್ಕೆ ನ್ಯಾಯವಾಗಿ ವಾಪಸ್ ನೀಡಬೇಕು ಎನ್ನುವುದು ಕಾನೂನು ವಿದ್ಯಾರ್ಥಿಯಾಗಿ ನನ್ನ ಅಭಿಪ್ರಾಯ.”

  4. ನಮ್ಮ ದೇಶದ ಪರಿಸ್ಥಿತಿ ನೋಡಿ..
    ನಿಧಿ ಸಿಕ್ಕರೆ ಅದು ಸರ್ಕಾರಕ್ಕೆ ಸೇರಿದ್ದು,
    ಅದೇ ಜಾಗದಲ್ಲಿ ಗಾಂಜಾ ಇದ್ದಿದ್ರೆ ಅದು ರೈತರದ್ದು..

    ವಿಚಾರಣೆ ಯಾರೂ ಮಾಡಲ್ಲ, ಎಲ್ಲವೂ ಸ್ವಯಂಘೋಷಿತ 😢

  5. ಏನೋ ಕಾನೂನು ನಮ್ಮದು ದರಿದ್ರ ಕಾನೂನು ಅದೇ ಜಾಗದಲ್ಲಿ ಬೇರೆ ಏನಾದ್ರೂ ಸಿಕ್ಕಿದರೆ ಆ ಮನೆ ಅವರಿಗೆ ಜೈಲ್ ಪಕ್ಕ… ಅತೀ ಪ್ರಾಮಾಣಿಕತೆ ಒಳ್ಳೇದು ಅಲ್ಲ

  6. ನಿನಗೆ ಯಾವನ್ಲ sp ಹುದ್ದೆ ಕೊಟ್ಟಿದ್ದು . ನಿನಗೆ ಸರಿಯಾಗಿ ಅರ್ಥಗರ್ಭಿತವಾಗಿ ಮಾತಾಡೋಕೆ ಬರಲ್ಲ . ನೀನು ಮಾತಾಡುವುದನ್ನ ಕೇಳೋಕೆ ನಮಗೆ ಹೇಸಿಗೆ ಆಗುತ್ತೆ .

  7. ಹಾ ಹುಡುಗನ ಮೇಲೆ ಅನುಮಾನವಿದೆ ಅಲ್ಲಿ ಸಿಕ್ಕಿರೋ ನಿಧಿ ಇನ್ನೂ ಜಾಸ್ತಿ ಇದೆ ವಿಷಯಂತರ ಮಾಡೋದಕ್ಕೆ ಅವರು ಪ್ಲಾನ್ ಮಾಡದಾರೆ

  8. ಕದ್ದು ಮುಚ್ಚಿ ಮಗುವನ್ನು ಕೊಡಿಸಿ,
    ಕೋಟ್ಯಂತರ ರೂಪಾಯಿ ಕೊಟ್ಟು
    “ಅವಳು ಯಾರು?” ಮಗು ಯಾರದು? ಎಂದು ಹೇಳಿಕೊಳ್ಳಲೂ
    ಸಾಧ್ಯವಾಗದಂತ ಪ್ರತಿಷ್ಠಿತ ರಾಜಕಾರಣಿಗಳು…

    ಮುಖ್ಯಮಂತ್ರಿ ಮಗ ಎನ್ನುವುದನ್ನೂ ನೋಡದೆ,
    ವಿದೇಶದಲ್ಲಿ ಬೌನ್ಸರ್‌ಗಳಿಂದ ಹೊಡೆಸಿಕೊಂಡು,
    ಸಾಯುವಷ್ಟು ಹಣ ಇದ್ದರೂ
    ಮಾನವೀಯತೆ ಇಲ್ಲದ ರಾಜಕಾರಣಿಗಳ ಮಧ್ಯೆ—
    ಹೀಗೋಬ್ಬ ಚಿಕ್ಕ ಬಾಲಕ
    ಮತ್ತು ಅವನ ಪ್ರಾಮಾಣಿಕ ಕುಟುಂಬ
    ಕರ್ನಾಟಕ ಹೆಮ್ಮೆ ಪಡಲೇಬೇಕು.
    ಇಲ್ಲಿ ಅಧಿಕಾರವಿದೆ… ಆದರೆ ನೈತಿಕತೆ ಇಲ್ಲ.
    ಇಲ್ಲಿ ಸಂಪತ್ತಿದೆ… ಆದರೆ ಸತ್ಯ ಇಲ್ಲ.
    ಆದರೆ ಈ ಬಾಲಕ ಮತ್ತು ಅವನ ಕುಟುಂಬ
    ಹಣವಿಲ್ಲದಿದ್ದರೂ
    ಮೌಲ್ಯವಿದೆ ಎಂದು ಸಾಬೀತು ಮಾಡಿದ್ದಾರೆ.
    ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ
    ಇವರೇ ಸಾಕ್ಷಿ.
    ಈ ಮೌಲ್ಯ ಸಾವಿರಾರು ಕೋಟಿ ಅಲ್ಲದಿದ್ದರೂ ಬೆಲೆ ಕತ್ತಲು ಆಗದ ನೀತಿ..
    ಉತ್ತಮ ಕಾರ್ಯ ಕನ್ನಡಿಗರು ಮೆಚ್ಚುಲೇಬೇಕು..
    ಬಾಲಕನ ಕುಟುಂಬಕ್ಕೆ ಗರಿಷ್ಠ ಸಹಾಯ ಮಾಡಿ..

    — ಜೇನುಗೂಡು ಸಾಮಾಜಿಕ ಜಾಗೃತಿ

  9. ಇಲ್ಲಿ ಎಲ್ಲರೂ ಪ್ರಾಮಾಣಿಕತೆ ಒಳ್ಳೆಯದಲ್ಲ ಅಂತ ಹೇಳ್ತಿದಾರೆ ,,,, ಹೀಗೆ ಎಲ್ಲರೂ ಯೋಚನೆ ಮಾಡಿ tax ಕಟ್ಟಿಲ್ಲ ಅಂದರೆ ನಿಮಗೆ ಗೃಹ ಲಕ್ಷ್ಮಿ , ಗೃಹ ಜ್ಯೋತಿ , ರಸ್ತೆ , ಸರ್ಕಾರಿ ಆಸ್ಪತ್ರೆ , ಶಾಲೆ ಯಾವುದು ಇಲ್ಲ .. ಜನರು ಪ್ರಾಮಾಣಿಕರನ್ನು ವೋಟ್ ಮಾಡಿ ಗೆಲಸಲ್ಲ , 2000 ಇಸಕೊಂಡು ವೋಟ್ ಮಾಡ್ತಾರೆ ಮತ್ತೆ ರಾಜಕಾರಣಿಗಳಿಗೆ ಬಯತಾರೆ

  10. ಪೊಲೀಸ್ ನವರಿಗೆ.. ಒಳ್ಳೆಯದಾಯಿತು.. 😂😂😂😂ಲೂಟಿ ಮಾಡ್ಲಿಕ್ಕೆ.. 🤦‍♂️🤦‍♂️🤦‍♂️😂😂😂

Choose A Format
Personality quiz
Series of questions that intends to reveal something about the personality
Trivia quiz
Series of questions with right and wrong answers that intends to check knowledge
Poll
Voting to make decisions or determine opinions
Story
Formatted Text with Embeds and Visuals
List
The Classic Internet Listicles
Countdown
The Classic Internet Countdowns
Open List
Submit your own item and vote up for the best submission
Ranked List
Upvote or downvote to decide the best list item
Meme
Upload your own images to make custom memes
Video
Youtube and Vimeo Embeds
Audio
Soundcloud or Mixcloud Embeds
Image
Photo or GIF
Gif
GIF format