#OBelake #MotherPromise
O Belake is a heartfelt prayer song from the film Mother Promise. Centered on the values of humanity, unity, friendship, and compassion, the song is a reminder that love and kindness have the power to bring people together, even in the toughest of times.
We extend our heartfelt gratitude to Sri Sri Siddalinga Mahaswamigalu, and the administration, staff, and students of Sri Siddaganga Mutt for their support and hospitality during the filming. We are honored that the entire Mother Promise cast joined them in prayer, making the experience truly memorable.
Mother Promise releases worldwide on July 10.
Song Credits:
Song Name – O Belake
Music Director – Navaneeth Sham
Lyrics – Daali Dhananjaya
Music Video Credits :
Directed by Sunil Mysuru
Director of Photography – Abhishek V
Editor – Rathish
Cinematographers – Pratham Raj Urs, Sanjay Raj Gopal, Nishi Tharayil
Drone – Sunil
Direction Team – Prajwal T, Dhanush KR
Music Credits :
“Oh Belake”
Lyrics: Daali Dhananjaya
Singer: Danvi Ashwin, Medha Bharadwaj, Bhanushree Datta Kumar, Svojas Gautam
Music Director: Navaneeth Sham
Music Production: Navaneeth Sham
Flute: Bharath Aathreyas
Tabla: Sudatta.L.Sripad
Bass: Bruthuva Bhushan Caleb
Recording and Premix Engineer: Sandeep Kumar JN @RenuFilmStudios
Mixed & Mastered by: Sajay Kumar MP @RenuFilmStudios
Lyrics:
ಓ ಬೆಳಕೆ ಬಾ ಮನಕೆ ತುಂಬಿಕೆೊಳ್ಳುವೆ
ದ್ವೇಷವಳಿಯಲಿ ಸ್ನೇಹವರಳಲಿ
ನಾನೆನ್ನುವೆ ಎಲ್ಲ ನನ್ನದೆಂಬುವೆ
ನೀನಿಲ್ಲದ ನಾನು ಡಂಬನಲ್ಲವೇ
ದಂಡಿಸು ದಮನಿಸು ನಾನೆಂಬ ಭಾವವ
ಕರುಣಿಸು ಅರಳಿಸು ನಾವೆಂಬ ಬಾಳ್ವೆಯ
ಓ ಬೆಳಕೆ ಬಾ ಮನಕೆ ತುಂಬಿಕೊಳ್ಳುವೆ
ದ್ವೇಷವಳಿಯಲಿ ಸ್ನೇಹವರಳಲಿ
ಚಂದದ ಚಿಟ್ಟೆಯ ನನ್ನನಾಗಿಸು
ಬಗೇ ಬಗೇ ಹೂವ ತೋರಿಸು
ಮುಗಿಲಿನ ಅಂಚಿನ ಹಕ್ಕಿಯಾಗಿಸು
ಪದೇ ಪದೇ ನನ್ನ ಹಾರಿಸು
ನಿಂತಲೇ ನಿಂತು ಕೊಳೆಯದ
ಹರಿಯುವ ನದಿಯನಾಗಿಸು
ಜೀವಕೆ ಜೀವ ತುಂಬುವ
ಪ್ರೇಮದ ಸಸಿಯನಾಗಿಸು
ಹೃದಯವ ಬೆಸೆಯುವ ಕೊಂಡಿಯಾಗಿಸು
ನಿನ್ನದೇ ಸೆರೆಯಲಿ ಬಂಧಿಯಾಗಿಸು
ಓ ಬೆಳಕೆ ಬಾ ಮನಕೆ ತುಂಬಿಕೊಳ್ಳುವೆ
ದ್ವೇಷವಳಿಯಲಿ ಸ್ನೇಹವರಳಲಿ
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ।
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ ॥
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃ ತಾಂ ।
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥
Movie Credits:
Directed by – Poornachandra Mysore
Produced by – Harsha Murundi Shivalingappa, Dhananjaya Kalenahalli Adaviswamy
Written by – Poornachandra Mysore, Mahadev Prasad, Arun Bharamannavar
Director of Photography – Rahul Roy
Music – Navaneeth Sham
Editor – Pradeep Rao
Art Director – Subbu Hunsur
Costume Designer – Zoha Kabir, Khushi Jagadisha, Inchara Suresh, Dayanand R
Creative Producer – Shashank Soghal
Executive Producer – Yadunandan
Production Managers – Sudhir K M, Shreesha Gowda
Stunts – Yogananda D C
Choreography – Bhushan
Sound Design – Swastik Karekad
Re Recording Mixer – RJ Rahul
DI – Tom C Jose
Associate Director – Abhishek V
Direction Team – Lokesh Vinay, Gnanesh Mysuru, Prajwal T, Dhanush KR, Rohan Raj K B, Naveen B Mavalli
DOP Team – Sanjay Rajagopal, Nishi, Yogi
Gaffer – Manjanna
Stills – Akhil
PRO – Pink Tickets
Posters – Lazy Brains
Production Execution & Lead Marketing: Cinemamara
#MotherPromise #DaaliPictures #Kannada #Obelake #newkanndasong #kannadatrendingsong #kannadanewsong
source


Mother promise ಈ ಸಿನಿಮಾ ನೋಡ್ತೀನಿ
♥️
♥️♥️♥️♥️🥰
ಲಿಂಗಾಯತರಿಗೆ ಹಣೆಯ ಮೇಲಿರುವ ವಿಭೂತಿಗಿಂತ ಶ್ರೇಷ್ಠವಾದ ತಿಲಕವಿಲ್ಲ. ಲಿಂಗಾಯತರಿಗೆ ಇಷ್ಟಲಿಂಗಕ್ಕಿಂತ ಶ್ರೇಷ್ಠವಾದ ದೇವರಿಲ್ಲ. ಲಿಂಗಾಯತರಿಗೆ ವಚನ ಸಾಹಿತ್ಯಕ್ಕಿಂತ ಶ್ರೇಷ್ಠವಾದ ಧರ್ಮಗ್ರಂಥವಿಲ್ಲ. ಲಿಂಗಾಯತರಿಗೆ ಬಸವಣ್ಣನವರಿಗಿಂತ ಶ್ರೇಷ್ಠವಾದ ಗುರುಗಳಿಲ್ಲ. ಲಿಂಗಾಯತರಿಗೆ ಬಸವಾದಿ ಶರಣ ಶರಣೆಯರಿಗಿಂತ ಶ್ರೇಷ್ಠವಾದ ತತ್ವಜ್ಞಾನಿಗಳಿಲ್ಲ. ಲಿಂಗಾಯತರಿಗೆ ಲಿಂಗಾಯತ ಧರ್ಮಕ್ಕಿಂತ ಶ್ರೇಷ್ಠವಾದ ಧರ್ಮವಿಲ್ಲ.🔯🙏
लिंगायतांसाठी कपाळावर लावलेल्या विभूतीपेक्षा श्रेष्ठ टिळा नाही. लिंगायतांसाठी इष्टलिंगापेक्षा श्रेष्ठ देव नाही. लिंगायतांसाठी वचन साहित्यापेक्षा श्रेष्ठ धर्मग्रंथ नाही. लिंगायतांसाठी बसवण्णांपेक्षा श्रेष्ठ गुरू नाही. लिंगायतांसाठी बसवादी शरणी शरण्यांपेक्षा श्रेष्ठ तत्त्वज्ञ नाही. लिंगायतांसाठी लिंगायत धर्मापेक्षा श्रेष्ठ धर्म नाही.🔯🙏
Sure sir ❤❤❤
ಸಾಹಿತ್ಯ ಮತ್ತು ಸಂಗೀತ ಅದ್ಭುತ ❤😊
What a beautiful lyrics
Shree shree shree Shivakumar swamy ji ❤🎉 Karnataka Ratna
ಓಂ ಶ್ರೀ ಬಸವ ಲಿಂಗಾಯ್ ನಮಃ
Love doly❤
ಶ್ರೀ ಶಿವಕುಮಾರ ಸ್ವಾಮೀಜಿಗಳು …..ನಡೆದಾಡುವ ದೇವರು 🙏
You re doing an amazing job.
❤️🥰👏👏🙏🙏🙏🙏🙏
You deserve more subscribers.
Omshree gurubasavalingaya namaha❤
Daily Listener attendance here❤
Oo Belake !!😍😍
ಅರ್ಥ poorna ಸಾಲುಗಳು…..
Heart touching ❤
ಇದೆ ಬಸವಧರ್ಮ ಶರಣು ಶರಣಾರ್ಥಿ ಡಾಲಿ ಸರ🙏🏾🙏🏾
ಕುವೆಂಪು ಅವರ ಅ ಸಾಲುಗಳೇ ಬದುಕು " ಏನಾದರೂ ಆಗು ಮೊದಲು ಮಾನವನಾಗು" ಎಂದು ಹೌದೋ ಸರಿ ಬದುಕುವ ಡಾಲಿ ಅಣ್ಣ ನಿನಗೆ ದೊಡ್ಡ ಸಲಾಂ ❤🎉
ಪ್ರತಿಯೊಂದು ಪದಗಳಿಗೂ ವರ್ಣಿಸಲು ಸಾಧ್ಯವಿಲ್ಲದ ಶಕ್ತಿ ಇದೆ ಸರ್. ನನ್ನ ಬಾಲ್ಯದ ಜೀವನವನ್ನು ಮತ್ತೆ ನೆನಪಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು, 💐👏 ಈ ಹಾಡನ್ನು ನಮ್ಮ ಕುಟುಂಬದ ಸದಸ್ಯರಿಗೆ ತೋರಿಸಿದ್ದೇನೆ ಸರ್. ಸಿನಿಮಾ ನೋಡೋಕೆ ಕಾಯ್ತಾ ಇದ್ದೆವೆ.
ಡಾಲಿ ಸೂಪರ್ ಗುರು ನೀನು…ಕನ್ನಡ ತಾಯಿಗೆ ಒಂದು ಕೊಡಿಗೆ ಕೊಟ್ಟು ನಿನ್ನ ಜೀವನ ಸಾರ್ಥಕ ಮಾಡಿಕೊಂಡೆ ಬಿಡು. ನೀನು ನಿಜವಾದ ಕನ್ನಡಿಗ ಗುರು.
ಧನಂಜಯ ಸರ್ ನಿಮ್ಮ ಉತ್ತರಕಾಂಡ ಚಿತ್ರ ಯಾವಾಗ ಬರುತ್ತೆ ಸರ್ ?
ತುಂಬಾ ದಿನಗಳಿಂದ ಬಕ ಪಕ್ಷಿಯಂತೆ ಕಾಯ್ತಾಯಿದ್ದೀವಿ !
ಅದಷ್ಟು ಬೇಗ ಚಿತ್ರವನ್ನು ತೆರೆ ಮೇಲೆ ತನ್ನಿ ಸರ್ 🙏🏻❤️
Natural ⭐ Daali ❤
Love you daali boss❤
🫡🫡🫡
Whata motivation song, superb
ಸೂಪರ್ ಸರ್.
ಹ್ಯಾಟ್ಸ್ ಆಫ್
ಈ ಹಾಡಿನ ಸಾಹಿತ್ಯ ಬಹಳ ಸುಂದರವಾಗಿದೆ ಡಾಲಿ ಧನಂಜಯ್ ಅವರಿಗೆ ಶ್ರೀಗಳ ಆಶೀರ್ವಾದ ಇರಲಿ🎉
ಈತಹ ಹಾಡು ಬೇಕು ಸರ್ ಈ ಟೈಮಲ್ಲಿ ಇದೆ ತರ ಸಿನೆಮಾ ಕೂಡ ಇದ್ರೆ ಇದು ಇಂಡಸ್ಟ್ರಿಗೆ ದೊಡ್ಡ ಗೆಲುವಾಗುತ್ತೆ ಈ ಚಿತ್ರ ಕನ್ನಡಕ್ಕೆ ಅಷ್ಟೇ ಅಲ್ಲ ಇದು ಇಂಡಿಯನ್ ಇಂಡಸ್ಟ್ರಿಗೆ ದೊಡ್ಡ ಪಾಠವಾಗುತ್ತೆ ದಯವಿಟ್ಟು ಇತರ ಸ್ಕ್ರಿಪ್ಟ್ ಚಿತ್ರ ಮಾಡಿ 🙏 ನಿಮ್ಮ ಚಿತ್ರ ಯಶಸ್ವಿಯಾಗಲಿ 💐 ಏನಿದು ರಚನೆ ಮತ್ತು ಸಂಗೀತ ಅದ್ಭುತ ಅದ್ಭುತ ಸರ್ 💐
These type of songs reach only few people's. This is the problem with us.
ಮಕ್ಕಳ ಊಟ ಮುಗಿಯುವವರೆಗೂ ಲಿಂಗೈಕ್ಯರಾದ ವಿಷಯ ಅರುಹಬಾರದು ಎಂದು ಸೂಚಿಸಿದ್ದ ಮಹಾತ್ಮನ ಸನ್ನಿಧಿ.🙏
ಹಲವಾರು ವರ್ಷಗಳ ನಂತರ ಅರ್ಥಗರ್ಭಿತ ಹಾಡು ❤
OMG! This is written by Daali Dhananjaya himself.. 😮 What a talent! ❤
ಮನಸ್ಸಿಗೆ ತುಂಬಾ ನೆಮ್ಮದಿ ಆಯ್ತು ಹಾಡು ಕೇಳಿ ❤
❤
ಒಳ್ಳೆದಾಗಲಿ ❤❤