“The magic of the Yenammi pair is back! 🕺💃 Another melody, another blockbuster, same unmatched chemistry. ✨”
Arjun Janya strikes gold once again! The soundtrack for Ayogya – 2 is an absolute vibe. 🎵🔥
Presenting The Ayogya -2 First Single “Mudd Muddu Putlakshmi” ✨ Video Song
From The Movie : Ayogya -2 Starring : Sathish Ninasam, Rachita Ram & Others
Exclusive Only On Anand Audio Official Youtube Channel..!!!
_______________________
#ayogya2 #MuddMudduPutlakshmi #sathishninasam #rachitaram #sidsriram #prithwibhat #chethankumar #smaheshkumar #arjunjanya #kannadanewsong #anandaudio #svcfilms #mmunegowda
______________________
To Listen On Your Favourite Music Streaming Platform
♪ Insta Reels :
♪ Youtube Shorts :
♪ Youtube Music :
♪ Spotify :
♪ Jiosaavn :
♪ Gaana :
♪ Amazon Prime Music :
♪ Apple Music :
————————–
Lyrics :
ಮುದ್ದು ಮುದ್ದು ಪುಟ್ಟಲಕ್ಷ್ಮಿ
ಕದ್ ಕದ್ದು ನನ್ನನ್ನೇ
ಮೆಲ್ಮೆಲ್ಗೆ ಯಾಕೋ ನೋಡ್ತಾವ್ಳೆ
ಮುದ್ದು ಮುದ್ದು ರಂಗಯ್ಯ
ಪಳ್ ಪಳನೆ ಹೊಳ್ಕೊಂಡು
ಬಿರ್ಬಿರ್ನೇ ಕನಸಾಗೇ ಬತ್ತಾವ್ನೆ
m:- ಸಿಡಿಸಿಡ ಕೋಪನೇ ಸಿಂಗಾರ
ಇವಳ ಬಡ ಬಡ ಮಾತೆಲ್ಲ ಬಂಗಾರ
f.m :- ಸುಮ್ಸುಮ್ನೆ ಇದ್ರೂನೂ ಅರಸಾನೇ ನಂಗೆ
ಬುಳ್ ಬುಳನೆ ನಕ್ಕುಬುಟ್ರೆ ಚಂದಿರ
m:- ಬಾರಿ ವೈನಾಗವ್ಳೆ ಮಾತಲ್ ಮುತ್ತಿಡುತ್ತಾಳೆ
f.m :- ಭಾರಿ ವೈನಾಗವ್ನೆ ಕಣ್ಣಲ್ ಮುದ್ದಾಡ್ತಾನೆ
ಚರಣ:-1
m :- ರೇಷ್ಮೆ ಉಟ್ಕೊಂಡು ಜಡೆಯ ಹೆಣ್ಕೊಂಡು
ಮಲ್ಲಿಗೆ ಮುಡ್ಕೊಂಡು ಹತ್ರ ಕುಂತ್ಬುಟ್ರೆ
ಶಿವ ಶಿವ ಶಿವ ಶಿವ ಶಿವ ಶಿವ
f.m :- ನುಗ್ಗೋ ಗೂಳಿಯ
ಜಗ್ಗಿ ಎಳ್ಕೊಂಡು ಹಿಗ್ಗಿ ಬರ್ತಿದ್ರೆ
ಹಬ್ಬ ನೋಡ್ದಂಗೆ ಶಿವ ಶಿವ ಶಿವ
ಶಿವ ಶಿವ ಶಿವ
m:- ಬುಡುಬುಡುಕೆ ಹಾಲಕ್ಕಿ ನುಡಿದವನೇ
ನೀನೇನೆ ನನ್ ಹೆಂಡ್ರು ಅಂದವನೇ
f.m :- ಮಂಟೇ ಸಿದ್ದಪ್ಪಾಜಿ ಮಾದೇವ ನಾಣೆ
ಈ ಜೀವ ಯಾವತ್ತಿಗೂ ನಿಂದೇನೆ
m :- ಬಾರಿ ವೈನಾಗವ್ಳೆ
ಕಿವಿಯಲ್ ಪಿಸ್ ಗೂಡ್ತಾಳೆ
f. m:- ಬಾರಿ ವೈನಾಗವ್ನೆ
ಭಾರಿ ಗಮ್ಮಂತಾನೆ
BGM:- ಮಕ್ಕಳ ಕೋರಸ್
ಕಬ್ಬನ್ಗದ್ದೆ ,ರಾಗಿ ಸಾಲು ಬಾಳೆ ಮಂಡಿ ,ಆಲೆಮನೆ
ನಿಮ್ಮ ಜೋಡಿ ನೋಡೋದಕ್ಕೆ ಕಾಯ್ತ ಅವೇ
ಜೋಡಿ ಎತ್ತು, ಹಾಡು ಮೇಕೆ, ಕೋಳಿ ಹುಂಜ , ಹಕ್ಕಿಸಾಲು
ನೂರು ಕಾಲ ಬಾಳಿ ಅಂತ ಹೇಳ್ತಾ ಅವೇ
ಚರಣ:-2
f.m :- ಗತ್ತು ದೊರೆಯಂಗೆ ಮಾತು ಮುತ್ತಂಗೆ
ಮತ್ತು ಏರಿದಂಗೆ ಎದೆಯಲ್ ಇಳಿದಂಗೆ
ಶಿವ ಶಿವ ಶಿವ ಶಿವ ಶಿವ ಶಿವ
m :- ನಕ್ರೆ ಸಂಕ್ರಾಂತಿ ಸಿಕ್ರೆ ಉಗಾದಿ
ನೋಟ ಪಟಾಕಿ ಚಂದ ದಸರಾ ನೇ
ಶಿವ ಶಿವ ಶಿವ ಶಿವ ಶಿವ ಶಿವ
f.m :- ಒಂಚೂರು ತಾಕುದ್ರು ಸಾಹುಕಾರ
ಎದೆ ಬಡಿತ ಆಯ್ತದೆ ಡಂಗೂರ
m:- ಜೀವನದಲ್ ಹೇಳ್ಬೀಳು ಏನಾದ್ರೂ
ಬಂದ್ ಬುಡ್ಲಿ ಸಂಧಾಗಿ ಮಾಡ್ತೀನಿ ಸಂಸಾರ
f.m:- ಶಾನೆ (ಭಾರಿ) ವೈನಾಗವ್ನೆ
ಜೀವಕ್ಕ ಜೊತೆಯಾಗವ್ನೆ
m:- ಶಾನೇ (ಭಾರಿ)ವೈನಾಗವ್ಳೆ
ಉಸಿರಲ್ ಬೆರೆತೊಗವ್ಳೆ
———–
Song Credits :
♪ Song Name : Muddu Muddu Putlakshmi
♪ Singers : Sid Sriram and Prithwi Bhat
♪ Lyrics : Chethan Kumar
♪ Song Composed and Arranged by : Arjun Janya
♪ Keys programing : David Selvam
♪ Mixed & Mastered by : David Selvam
♪ Children Chorus (Mayura School of Music)
Aarna Shetty, Aradhana Ajith,
Atharv H R, Abhinav Kondapuram
Agamya Pramod Vasishta,
Arjun R Aradhya, Sinchana KV
♪ Chorus Conducting by Nishan Rai at Om Shakthi Studio
Keys and Rhythm Programmed by David Selvam
Bass : Napier Naveen Acoustic, 12 Str,
Electric Guitars and Melodica : David Selvam
Indian Percussion : Ganapathy, Shruthi, Kiran
Dilruba and Tar Shenai : Sis.Saroja
Co Ordinator : N.Ramanathan
Recorded at Berachah Studios, Chennai Studio
Assistant : Sasikumar Mixed and Mastered by David Selvam (Berachah Studios)
—————————-
Film credits :🎬
♪ AYOGYA 2
♪ SONG NAME : “MUDD MUDDU PUTLAKSHMI”
♪ PRODUCTION : S V C FILMS
♪ CAST : SATHISH NINASAM, RACHITA RAM, RAVI
SHANKAR, SADHU KOKILA, TABLA NANI, SUNDAR RAJ, GIRI SHIVANNA,
SHIVARAJ K R PETE, ARUNA BAL RAJ AND OTHERS
♪ WRITTEN & DIRECTED BY : S MAHESH KUMAR
♪ PRODUCED BY : M MUNE GOWDA
♪ MUSIC : ARJUN JANYA
♪ SINGERS : SID SRIRAM, PRITHWI BHAT
♪ LYRICS : CHETHAN KUMAR (BAHADDUR)
♪ CINEMATOGRAPHER : VISHWAJITH RAO
♪ SONG CINEMATOGRAPHY : SWAMY J GOWDA
♪ CHOREOGRAPHER : BHAJARANGI MOHAN
♪ EDITOR : SURESH ARUMUGAM
♪ ONLINE EDITOR : PUNITH KALKUNDHA
♪ ACTION : ARJUN RAJ
♪ DIALOGUES : MAASTHI
♪ PRODUCTION DESIGN : MOHAN B KERE
♪ EXECUTIVE PRODUCERS : ARCHANA SUNDAR , NAYAN TEMKAR,
DEVARAJ H , R PRADEEP
♪ MANAGER : NARASIMHA JALAHALLI
♪ SCREENPLAY : S MAHESH KUMAR, SURESH ARUMUGAM
♪ COSTUME : ARCHANA SUNDAR, G M BASHA
♪ CO DIRECTOR : R SHANMUKH, SURESH ARUMUGAM, GOUTAM HEGDE
♪ DIRECTION DEPARTMENT : YOGESH H R, AMARESH H K POOJARI,
♪ COLORIST : ASHWATH SWAMINATHAN
♪ DI STUDIOS : ANNAPURNA (HYDERABAD)
♪ PUBLICITY DESIGNER : KAANI STUDIO
♪ Record Label: AANANDA AUDIO VIDEO
——————————
source


As usual Jaatre 😂😂😂
Song is super.if Vijay Prakash sing this song better
Voice ❤
nice song 😍
❤️❤️❤️❤️❤️❤️👌👌👌👌👌👌✨✨✨🔥🔥🔥🔥🔥🔥😍😍😍😍😍😍
Speed 1.× ಬಾರಿ ವೈನ್ ಆಗಿದೆ…all the best from raj vamsha fan…
All the best for wish D Boss fanas .❤
ಅಗಸ್ಟ್ ತಿಂಗಳು ಕರ್ನಾಟಕದಲ್ಲಿ ಈ ಮೂವಿ ಧೂಳ ಎಬ್ಬಿಸುತ್ತದೆ ಪಕ್ಕಾ…..❤
👎
I addiction this song everyday ☹️
Chanagilla guru
Jaskaran helidre chennagittu.
Men
Voice.not
Good
Chenagila hit agalla
Try 1.10x audio speed..✨
ವಿಜಯ್ ಪ್ರಕಾಶ್ ಆಡಿದ್ರೆ ತುಂಬಾ ಚೆನ್ನಾಗಿ ಇರೋದು.
Mast ❤
Yash, Rishab Shetty ಮತ್ತು Raj B. Shetty ಅವರು ನಮ್ಮ ಕನ್ನಡ ಚಿತ್ರರಂಗವನ್ನು ಹಾಲಿವುಡ್ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂಬ ಉದ್ದೇಶದಿಂದ ಉತ್ತಮ ಸಿನಿಮಾಗಳನ್ನು ಕೊಡುತ್ತಿದ್ದಾರೆ. ಆದರೆ ಇಂತಹ ಪ್ರಯತ್ನಗಳಿದ್ದರೂ ಕೆಲವೊಂದು ವಿಷಯಗಳಲ್ಲಿ ಕನ್ನಡ ಚಿತ್ರರಂಗ ಇನ್ನೂ ಹಿಂದಿನಂತೆಯೇ ಇದೆ ಎನ್ನಿಸುತ್ತದೆ. 2015ರ ಸಮಯದಲ್ಲಿದ್ದಂತೆ ಕೆಲವು ಚಿತ್ರಗಳು ಇನ್ನೂ ಕಾಣಿಸುತ್ತಿವೆ. ಈಗ ನಾವು 2026ರಲ್ಲಿ ಇದ್ದೇವೆ, ಆದ್ದರಿಂದ ಸ್ವಲ್ಪವಾದರೂ ಬದಲಾವಣೆ ಆಗಬೇಕು ಅಲ್ಲವೇ?… ಯಾಕ್ ತಾನೇ ಒಪ್ಕೊಳ್ತಾರೋ 😢😢
ನಂಗೆ ಹಳೆಯ ಹಾಡಿಗೆ pre wedding song ವಿಡಿಯೋ ತರ ಇದೆ 😊
It's not matching u satishaaaaa…… Please re record with VP SIR
Super lyrics mantya siddappaji all the best from viswakarma achar
https://youtu.be/8FOG4vhc8q8?si=HQmXlWHsJlVdUn7u copy 🤣
ವಿಜಯ್ ಪ್ರಕಾಶ್ ಸರ್ ಹಾಡಿದ್ರೆ ಚೆನ್ನಾಗಿತು
ಸರ್ ವಿಜಯ್ ಪ್ರಕಾಶ್ ಸರ್ ವಾಯ್ಸ್ ಅಲ್ಲಿ ಆಡ್ಸಿ ಪ್ರೊಮೊ ಬಿಡಿ ಸರ್
🌹🌹❤️❤️❤️
❤❤❤❤❤
Kannadakke ee Tara song ennu beku ❤… super 👍😊
600 subscribe complete ❤🎉
ಏನ ಸಾಂಗ್ ಬಾಸು ಸೂಪರ್. ಸತೀಶ್ ಅಣ್ಣ ಸೂಪರ್ ಆಕ್ಟ್. ರಚಿತಾ ಮೇಡಂ ಸೂಪರ್ ಆಕ್ಟ್ ❤❤🎉🎉ಫಿಲಂ ಸೂಪರ್ ಹಿಟ್ ಆಗುತ್ತೇ. ಆಲ್ ದಿ ಬೆಸ್ಟ್ ❤❤
ಸೂಪರ್ ಹಿಟ್ ಸಾಂಗ್ ❤
🤮🤮🤮
Yenammi Yenammi song is 1000 times better than this…..😍
Amazing music director and Singer sid sriram ❤🫡🤗
Vijay prakash sir hadbeku etthu….
❤
Singer's voice not matching with the Hero😅
Vijay sir version irbekithu 🔥
ಪೃತ್ವಿ ಭಟ್ voice 💥✨😍
ಮ್ಯೂಸಿಕ್ ಡೈರೆಕ್ಟರ್ ಗೆ ಗೊತ್ತಿರುತ್ತೆ ಈ ಸಾಂಗ್ ಗೆ ಈ ವಾಯ್ಸ್ ಬೇಕು ಅಂಥ… ಕೆಜಿಫ್ ನ ಶ್ರೀ ಮುರುಳಿ ಗೆ ಮಾಡಿಸ್ಬೇಕು ಅಂತಿದ್ರು ನಮ್ ಜನ…